Surprise Me!

Bigg Boss Kannada Season 6 : ಜಯಶ್ರೀ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟ ರಾಪಿಡ್ ರಶ್ಮಿ | Oneindia Kannada

2018-11-20 265 Dailymotion

Bigg Boss Kannada 6: Week 5: Rapid Rashmi gets nominated for Jayashree. Rapid Rashmi gives a Birthday gift to Jayashree<br /><br />ಪಟಪಟ ಅಂತ ಮಾತನಾಡುವ ರಾಪಿಡ್ ರಶ್ಮಿ ಬಗ್ಗೆ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ನೆಗೆಟಿವ್ ಮಾತುಗಳೇ ಕೇಳಿಬಂದಿದ್ದವು. ಯಾಕಂದ್ರೆ, 'ಬಿಗ್ ಬಾಸ್' ಮನೆಯಲ್ಲಿ ಮೊದಲ ಬಾರಿಗೆ ವಾಕ್ಸಮರಕ್ಕೆ ನಾಂದಿ ಹಾಡಿದ್ದು ಇದೇ ರಾಪಿಡ್ ರಶ್ಮಿ. ಅದೂ ನಟಿ ಜಯಶ್ರೀ ಜೊತೆಗೆ.! ಜಯಶ್ರೀ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟ ರಾಪಿಡ್ ರಶ್ಮಿ

Buy Now on CodeCanyon